ಮಾವಿನ ಹಣ್ಣಿನ ಮರಗಳನ್ನು ಬೆಳೆಯವ ಸಲಹೆ
ಹಣ್ಣಿನ ಮರಗಳನ್ನು ಅಥವಾ ಗಿಡಗಳನ್ನು ಬೆಳೆಸುವುದರಿಂದ ರೈತರಿಗೆ ತುಂಬಾ ಸಹಾಯಕವಾಗಿದೆ. ಈ ಹಣ್ಣುಗಳಿಗೆ ಒಳ್ಳೆಯ ಬೆಲೆ ಇದೆ ಮತ್ತು ಹಣ್ಣುಗಳನ್ನು ಖರೀದಿಸುವವರು ಹೆಚ್ಚಿನವರು ಏಕೆಂದರೆ ಹಣ್ಣುಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಆದ್ದರಿಂದ ಹಣ್ಣುಗಳಿಗೆ ಒಳ್ಳೆಯ ಬೆಲೆಯ ಹಣ್ಣಿನ ಮರಗಳನ್ನು ಬೆಳೆಸುವುದು ಉತ್ತಮ ಮತ್ತು ಲಾಭದಾಯಕ . ಈಗ ಉದಾಹರಣೆಗೆ ಮಾವಿನ ಮರಗಳನ್ನು ಬೆಳೆಸಿದರೆ ಮರಗಳನ್ನು 25 ಅಡಿಗಳಿಗೆ ಒಂದು ಗಿಡವನ್ನು ನೆಡುವುದು . ಆದರೆ ಸಸಿಗಳನ್ನು ಆರಿಸುವಲ್ಲಿ ಉತ್ತಮ ಆಯ್ಕೆ ಬೇಕು . 1) ಆಲ್ಪಾನ್ಸೋ ಹಾಪೂಸ್. ಇದು ಮಹಾರಾಷ್ಟ್ರದ ಉತ್ತಮ ತಳಿ ಮತ್ತು ಹೆಚ್ಚು ಬೇಡಿಕೆಯುಳ್ಳ ಹಣ್ಣು. ಇದು ತಿನ್ನಲು ತುಂಬಾ ರುಚಿಕರವಾಗಿರುವ ಹಣ್ಣಾಗಿದೆ . 2) ಬಂಗಣಪಳ್ಳಿ . ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಂಡು ಬರುವ ತಳಿಗಳು 3) ತೋಟಾಪುರಿ ತಳಿ ಇದು ಕೂಡ ಉತ್ತಮ ತಳಿ 4) ಕೇಸರ್ ಮಾವು. ಇದು ಒಂದು ಗುಜರಾತಿನಲ್ಲಿ ಸಾಮಾನ್ಯ ತಳಿಯಾಗಿದೆ . ಈ ಹಣ್ಣು ನೋಡಲು ಸಾಮಾನ್ಯವಾಗಿ ದೊಡ್ಡದಾಗಿರುತ್ತದೆ . 5) ಮಾಲ್ಲೋವಾ ತಳಿ . ಇದು ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಇರುವ ತಳಿಯಾಗಿದೆ. ಈಗ ಉಪಯೋಗ ಏನೆಂದರೆ ಮರಗಳನ್ನು ನೆಟ್ಟು ಉಳಿದ ಕಲಿ ಜಾಗಗಳಲ್ಲಿ ನಮಗೆ ಬೇಕಾದ ತರಕಾರಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ ಹೂವಿನ ಗಿಡಗಳ...